ರೆಫ್ರಿಜರೇಟರ್|know well what is Refrigerator in Kannada |

Fridge or refrigerator in Kannada (ರೆಫ್ರಿಜರೇಟರ್) ರೆಫ್ರಿಜರೇಟರ್(Refrigerator/Fridge) ಎಂಬುದು ಆಹಾರ ಪದಾರ್ಥಗಳನ್ನು ಮತ್ತು ಇತರ ಹಾಳಾಗುವ ವಸ್ತುಗಳನ್ನು ಕೆಡದಂತೆ ತಡೆಯಲು ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಲು ಬಳಸುವ ಗೃಹೋಪಯೋಗಿ ಉಪಕರಣವಾಗಿದೆ. ಉಪಕರಣದ ಒಳಭಾಗದ ಶಾಖವನ್ನು  ವಾತಾವರಣಕ್ಕೆ ವರ್ಗಾಯಿಸುವ ಮೂಲಕ ಉಪಕರಣದ ಒಳಗೆ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ತಂಪಾಗಿರಿಸುತ್ತದೆ. Working of a refrigerator in Kannada(ರೆಫ್ರಿಜರೇಟರ್ ನ ಕಾರ್ಯನಿರ್ವಹಣೆ) Parts of a refrigerator in Kannada (ರೆಫ್ರಿಜರೇಟರ್ ನ ಭಾಗಗಳು) ರೆಫ್ರಿಜರೇಟರಲ್ಲಿ ಕಂಪ್ರೆಸರ್, ಕಂಡೆನ್ಸರ್, ಎವಾಪರೇಟರ್ …

ರೆಫ್ರಿಜರೇಟರ್|know well what is Refrigerator in Kannada | Read More »